ಮತ್ತಾಯ 25:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆಗ ಐದು ತಲಾಂತು ಸಿಕ್ಕವನು ಮುಂದೆ ಬಂದು ಇನ್ನೂ ಐದು ತಲಾಂತನ್ನ ಕೊಟ್ಟು ‘ಯಜಮಾನ, ನೀನು ಐದು ತಲಾಂತು ಕೊಟ್ಟಿದ್ದೆ. ನಾನು ಇನ್ನೂ ಐದು ತಲಾಂತನ್ನ ಸಂಪಾದಿಸಿದ್ದೀನಿ’ ಅಂದ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 25:20 ಕಾವಲಿನಬುರುಜು,6/15/1995, ಪು. 17
20 ಆಗ ಐದು ತಲಾಂತು ಸಿಕ್ಕವನು ಮುಂದೆ ಬಂದು ಇನ್ನೂ ಐದು ತಲಾಂತನ್ನ ಕೊಟ್ಟು ‘ಯಜಮಾನ, ನೀನು ಐದು ತಲಾಂತು ಕೊಟ್ಟಿದ್ದೆ. ನಾನು ಇನ್ನೂ ಐದು ತಲಾಂತನ್ನ ಸಂಪಾದಿಸಿದ್ದೀನಿ’ ಅಂದ.+