-
ಮತ್ತಾಯ 25:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಅದಕ್ಕೆ ಯಜಮಾನ ‘ಶಭಾಷ್, ನೀನು ಒಳ್ಳೇ ಆಳು, ನಂಬಿಗಸ್ತ ಆಳು! ನೀನು ಸ್ವಲ್ಪ ವಿಷ್ಯದಲ್ಲಿ ನಂಬಿಗಸ್ತನಾಗಿದ್ದೆ. ಅದಕ್ಕೆ ನಾನು ನಿನಗೆ ಇನ್ನು ಜಾಸ್ತಿ ವಿಷ್ಯಗಳ ಮೇಲೆ ಅಧಿಕಾರ ಕೊಡ್ತೀನಿ. ಬಾ, ನಿನ್ನ ಯಜಮಾನನ ಜೊತೆ ಖುಷಿಪಡು’ ಅಂದ.
-