ಮತ್ತಾಯ 25:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಕೊನೆಗೆ ಒಂದು ತಲಾಂತು ಸಿಕ್ಕವನು ಮುಂದೆ ಬಂದು ‘ಯಜಮಾನ, ನೀನೊಬ್ಬ ಆಸೆಬುರುಕ. ಬಿತ್ತದೆ ಇರೋ ಜಾಗದಲ್ಲೂ ಕೊಯ್ತೀಯ. ಧಾನ್ಯ ತೂರದೆ ಇದ್ರೂ ರಾಶಿಮಾಡ್ತೀಯ ಅಂತ ನಂಗೊತ್ತಿತ್ತು.+
24 ಕೊನೆಗೆ ಒಂದು ತಲಾಂತು ಸಿಕ್ಕವನು ಮುಂದೆ ಬಂದು ‘ಯಜಮಾನ, ನೀನೊಬ್ಬ ಆಸೆಬುರುಕ. ಬಿತ್ತದೆ ಇರೋ ಜಾಗದಲ್ಲೂ ಕೊಯ್ತೀಯ. ಧಾನ್ಯ ತೂರದೆ ಇದ್ರೂ ರಾಶಿಮಾಡ್ತೀಯ ಅಂತ ನಂಗೊತ್ತಿತ್ತು.+