-
ಮತ್ತಾಯ 25:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಆಗ ಎಲ್ಲ ದೇಶದ ಜನ್ರನ್ನ ಆತನ ಮುಂದೆ ಒಟ್ಟು ಸೇರಿಸಲಾಗುತ್ತೆ. ಒಬ್ಬ ಕುರುಬ ಕುರಿಗಳನ್ನ ಆಡುಗಳಿಂದ ಬೇರೆ ಮಾಡೋ ತರ ಮನುಷ್ಯಕುಮಾರ ಜನ್ರನ್ನ ಎರಡು ಗುಂಪುಗಳಾಗಿ ಮಾಡ್ತಾನೆ.
-