-
ಮತ್ತಾಯ 25:34ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
34 ಆಮೇಲೆ ರಾಜ ತನ್ನ ಬಲಗಡೆ ಇರೋರಿಗೆ ‘ನನ್ನ ತಂದೆಯಿಂದ ಆಶೀರ್ವಾದ ಸಿಕ್ಕವ್ರೇ ಬನ್ನಿ. ಲೋಕ ಹುಟ್ಟಿದಾಗಿಂದ ನಿಮಗಾಗಿ ಸಿದ್ಧಮಾಡ್ತಿರೋ ದೇವರ ಆಳ್ವಿಕೆಯ ಆಶೀರ್ವಾದಗಳನ್ನ ಆಸ್ತಿಯಾಗಿ ಪಡ್ಕೊಳ್ಳಿ.
-