ಮತ್ತಾಯ 25:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಯಾಕಂದ್ರೆ ನಾನು ಹಸಿದಿದ್ದಾಗ ತಿನ್ನೋಕೆ ಕೊಟ್ರಿ. ಬಾಯಾರಿಕೆ ಆದಾಗ ಕುಡಿಯೋಕೆ ಕೊಟ್ರಿ. ನಾನು ಅಪರಿಚಿತನಾಗಿದ್ರೂ ನನಗೆ ಅತಿಥಿಸತ್ಕಾರ ಮಾಡಿದ್ರಿ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 25:35 ಕಾವಲಿನಬುರುಜು,10/15/1995, ಪು. 25-26
35 ಯಾಕಂದ್ರೆ ನಾನು ಹಸಿದಿದ್ದಾಗ ತಿನ್ನೋಕೆ ಕೊಟ್ರಿ. ಬಾಯಾರಿಕೆ ಆದಾಗ ಕುಡಿಯೋಕೆ ಕೊಟ್ರಿ. ನಾನು ಅಪರಿಚಿತನಾಗಿದ್ರೂ ನನಗೆ ಅತಿಥಿಸತ್ಕಾರ ಮಾಡಿದ್ರಿ.+