ಮತ್ತಾಯ 25:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಆಮೇಲೆ ಆತನು ತನ್ನ ಎಡಗಡೆ ಇರುವವರಿಗೆ ‘ನನ್ನಿಂದ ದೂರ ಹೋಗಿ.+ ದೇವರು ನಿಮಗೆ ತೀರ್ಪು ಮಾಡಿದ್ದಾನೆ. ಸೈತಾನನಿಗೆ ಮತ್ತು ಅವನ ಕೆಟ್ಟ ದೇವದೂತರಿಗೆ ಸಿದ್ಧಮಾಡಿರೋ+ ನಿತ್ಯನಾಶದ ಬೆಂಕಿಗೆ ಹೋಗಿ ಧುಮುಕಿ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 25:41 ಕಾವಲಿನಬುರುಜು,1/1/2009, ಪು. 5, 6-710/15/1995, ಪು. 27 ಪ್ರಕಟನೆ, ಪು. 294-295
41 ಆಮೇಲೆ ಆತನು ತನ್ನ ಎಡಗಡೆ ಇರುವವರಿಗೆ ‘ನನ್ನಿಂದ ದೂರ ಹೋಗಿ.+ ದೇವರು ನಿಮಗೆ ತೀರ್ಪು ಮಾಡಿದ್ದಾನೆ. ಸೈತಾನನಿಗೆ ಮತ್ತು ಅವನ ಕೆಟ್ಟ ದೇವದೂತರಿಗೆ ಸಿದ್ಧಮಾಡಿರೋ+ ನಿತ್ಯನಾಶದ ಬೆಂಕಿಗೆ ಹೋಗಿ ಧುಮುಕಿ.+