-
ಮತ್ತಾಯ 25:44ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
44 ಆಗ ಅವರು ಸಹ ‘ಸ್ವಾಮಿ, ನೀನು ಯಾವಾಗ ಹಸಿದಿದ್ದೆ, ಬಾಯಾರಿದ್ದೆ, ಅಪರಿಚಿತನಾಗಿದ್ದೆ, ಬಟ್ಟೆ ಇಲ್ಲದೆ ಇದ್ದೆ, ಹುಷಾರಿಲ್ಲದೆ ಇದ್ದೆ, ಜೈಲಲ್ಲಿದ್ದೆ? ಒಂದುವೇಳೆ ಹಾಗಾಗಿದ್ರೆ ನಾವು ನಿನಗೆ ಸಹಾಯ ಮಾಡ್ತಿದ್ವಿ ಅಲ್ವಾ?’ ಅಂತಾರೆ.
-