-
ಮತ್ತಾಯ 26:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಯೇಸು ಅದಕ್ಕೆ “ನೀವು ಪಟ್ಟಣಕ್ಕೆ ಹೋಗಿ. ಅಲ್ಲಿ ನನಗೆ ಗೊತ್ತಿರೋ ಒಬ್ಬ ವ್ಯಕ್ತಿ ಇರ್ತಾನೆ. ಅವನ ಹತ್ರ ಹೋಗಿ ‘ನಮ್ಮ ಗುರು ಹೇಳಿದ್ರು, ನಾನು ಸಾಯೋ ಸಮಯ ಹತ್ರ ಇದೆ. ನಿನ್ನ ಮನೆಯಲ್ಲಿ ನಾನು ಶಿಷ್ಯರ ಜೊತೆ ಪಸ್ಕಹಬ್ಬ ಮಾಡಬೇಕು’ ಅಂತ ಹೇಳಿ” ಅಂದನು.
-