ಮತ್ತಾಯ 26:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಆತನು ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ. ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 26:38 ಕಾವಲಿನಬುರುಜು,11/15/2000, ಪು. 22-23 ಮಹಾನ್ ಪುರುಷ, ಅಧ್ಯಾ. 117
38 ಆತನು ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ. ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು.+