ಮತ್ತಾಯ 26:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಹೀಗೆ ಹೇಳ್ತಾ ಇದ್ದಾಗ್ಲೇ ಆ 12 ಶಿಷ್ಯರಲ್ಲಿ ಒಬ್ಬ ಅಲ್ಲಿಗೆ ಬಂದ. ಅವನೇ ಯೂದ. ಮುಖ್ಯ ಪುರೋಹಿತರು, ಹಿರಿಯರು ಕಳಿಸಿದ ಜನ್ರ ಒಂದು ಗುಂಪು ಕತ್ತಿ, ದೊಣ್ಣೆ ಹಿಡ್ಕೊಂಡು ಅವನ ಜೊತೆ ಬಂತು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 26:47 ಮಹಾನ್ ಪುರುಷ, ಅಧ್ಯಾ. 118
47 ಹೀಗೆ ಹೇಳ್ತಾ ಇದ್ದಾಗ್ಲೇ ಆ 12 ಶಿಷ್ಯರಲ್ಲಿ ಒಬ್ಬ ಅಲ್ಲಿಗೆ ಬಂದ. ಅವನೇ ಯೂದ. ಮುಖ್ಯ ಪುರೋಹಿತರು, ಹಿರಿಯರು ಕಳಿಸಿದ ಜನ್ರ ಒಂದು ಗುಂಪು ಕತ್ತಿ, ದೊಣ್ಣೆ ಹಿಡ್ಕೊಂಡು ಅವನ ಜೊತೆ ಬಂತು.+