ಮತ್ತಾಯ 26:59 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 59 ಮುಖ್ಯ ಪುರೋಹಿತರು ಹಿರೀಸಭೆಯವರು* ಯೇಸುನ ಸಾಯಿಸೋಕೆ ಆತನ ವಿರುದ್ಧ ಸುಳ್ಳು ಸಾಕ್ಷಿಗಾಗಿ ಹುಡುಕ್ತಿದ್ರು.+