ಮತ್ತಾಯ 26:61 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 61 “‘ನಾನು ಈ ದೇವಾಲಯವನ್ನ ಕೆಡವಿ ಮೂರೇ ದಿನದಲ್ಲಿ ಮತ್ತೆ ಕಟ್ಟೋಕೆ ನನ್ನಿಂದ ಆಗುತ್ತೆ’ ಅಂತ ಇವನು ಹೇಳಿದ್ದ” ಅಂದ್ರು.+