ಮತ್ತಾಯ 26:63 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 63 ಆದ್ರೆ ಯೇಸು ಸುಮ್ಮನಿದ್ದನು.+ ಆಗ ಮಹಾ ಪುರೋಹಿತ ಆತನಿಗೆ “ಜೀವ ಇರೋ ದೇವರಾಣೆ, ನೀನು ದೇವರ ಮಗನಾದ ಕ್ರಿಸ್ತನಾ ಅಲ್ವಾ ಅನ್ನೋದನ್ನ ನಮಗೆ ಹೇಳು” ಅಂದ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 26:63 ಕಾವಲಿನಬುರುಜು,5/15/2009, ಪು. 45/15/1996, ಪು. 21-22 ಮಹಾನ್ ಪುರುಷ, ಅಧ್ಯಾ. 119
63 ಆದ್ರೆ ಯೇಸು ಸುಮ್ಮನಿದ್ದನು.+ ಆಗ ಮಹಾ ಪುರೋಹಿತ ಆತನಿಗೆ “ಜೀವ ಇರೋ ದೇವರಾಣೆ, ನೀನು ದೇವರ ಮಗನಾದ ಕ್ರಿಸ್ತನಾ ಅಲ್ವಾ ಅನ್ನೋದನ್ನ ನಮಗೆ ಹೇಳು” ಅಂದ.+