ಮತ್ತಾಯ 27:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಬೆಳಿಗ್ಗೆ ಎಲ್ಲ ಮುಖ್ಯ ಪುರೋಹಿತರು, ಹಿರಿಯರು ಒಟ್ಟುಸೇರಿ ಯೇಸುವನ್ನ ಹೇಗೆ ಕೊಲ್ಲೋದು ಅಂತ ಮಾತಾಡ್ಕೊಂಡ್ರು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 27:1 ಮಹಾನ್ ಪುರುಷ, ಅಧ್ಯಾ. 121