ಮತ್ತಾಯ 27:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 “ನಾನು ಒಬ್ಬ ನೀತಿವಂತನಿಗೆ* ಮೋಸ ಮಾಡಿ ಪಾಪ ಮಾಡಿಬಿಟ್ಟೆ” ಅಂದ. ಅದಕ್ಕೆ ಅವರು “ಅದೆಲ್ಲ ನಮಗ್ಯಾಕೆ ಹೇಳ್ತಿದ್ದೀಯ? ಅದು ನಿನ್ನ ಸಮಸ್ಯೆ. ನಮ್ಮದಲ್ಲ” ಅಂದ್ರು.
4 “ನಾನು ಒಬ್ಬ ನೀತಿವಂತನಿಗೆ* ಮೋಸ ಮಾಡಿ ಪಾಪ ಮಾಡಿಬಿಟ್ಟೆ” ಅಂದ. ಅದಕ್ಕೆ ಅವರು “ಅದೆಲ್ಲ ನಮಗ್ಯಾಕೆ ಹೇಳ್ತಿದ್ದೀಯ? ಅದು ನಿನ್ನ ಸಮಸ್ಯೆ. ನಮ್ಮದಲ್ಲ” ಅಂದ್ರು.