ಮತ್ತಾಯ 27:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅದಕ್ಕೆ ಅವನು “ಯಾಕೆ? ಇವನೇನು ತಪ್ಪು ಮಾಡಿದ?” ಅಂತ ಕೇಳಿದ. ಜನ ಅದನ್ನ ಕಿವಿಗೆ ಹಾಕೊಳ್ಳದೇ “ಅವನನ್ನ ಕಂಬಕ್ಕೆ ಏರಿಸಿ”+ ಅಂತ ಜೋರಾಗಿ ಕೂಗ್ತಾ ಇದ್ರು.
23 ಅದಕ್ಕೆ ಅವನು “ಯಾಕೆ? ಇವನೇನು ತಪ್ಪು ಮಾಡಿದ?” ಅಂತ ಕೇಳಿದ. ಜನ ಅದನ್ನ ಕಿವಿಗೆ ಹಾಕೊಳ್ಳದೇ “ಅವನನ್ನ ಕಂಬಕ್ಕೆ ಏರಿಸಿ”+ ಅಂತ ಜೋರಾಗಿ ಕೂಗ್ತಾ ಇದ್ರು.