-
ಮತ್ತಾಯ 27:24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಗಲಾಟೆ ಜಾಸ್ತಿ ಆಗ್ತಾನೇ ಇತ್ತು. ಇನ್ನು ಏನು ಮಾಡಿದ್ರೂ ಪ್ರಯೋಜನ ಇಲ್ಲ ಅಂತ ಪಿಲಾತನಿಗೆ ಅನಿಸ್ತು. ಅವನು ನೀರು ತಗೊಂಡು ಜನ್ರ ಮುಂದೆ ಕೈತೊಳೆದು “ಈ ಮನುಷ್ಯನ ಸಾವಿಗೆ ನಾನು ಜವಾಬ್ದಾರನಲ್ಲ. ನೀವೇ ಜವಾಬ್ದಾರರು” ಅಂದ.
-