ಮತ್ತಾಯ 27:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 “ನೀನು ದೇವಾಲಯವನ್ನ ಕೆಡವಿ ಮೂರೇ ದಿನದಲ್ಲಿ ಕಟ್ತೀನಿ ಅಂತ ಹೇಳಿದ್ದೆ ಅಲ್ವಾ?+ ಮೊದಲು ನಿನ್ನನ್ನ ಕಾಪಾಡ್ಕೊ. ನೀನು ದೇವರ ಮಗನಾಗಿದ್ರೆ ಕಂಬದಿಂದ ಇಳಿದು ಬಾ ನೋಡೋಣ” ಅಂತ ಗೇಲಿ ಮಾಡಿದ್ರು.+
40 “ನೀನು ದೇವಾಲಯವನ್ನ ಕೆಡವಿ ಮೂರೇ ದಿನದಲ್ಲಿ ಕಟ್ತೀನಿ ಅಂತ ಹೇಳಿದ್ದೆ ಅಲ್ವಾ?+ ಮೊದಲು ನಿನ್ನನ್ನ ಕಾಪಾಡ್ಕೊ. ನೀನು ದೇವರ ಮಗನಾಗಿದ್ರೆ ಕಂಬದಿಂದ ಇಳಿದು ಬಾ ನೋಡೋಣ” ಅಂತ ಗೇಲಿ ಮಾಡಿದ್ರು.+