ಮತ್ತಾಯ 27:54 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 54 ಸೇನಾಧಿಕಾರಿ ಮತ್ತು ಅವನ ಜೊತೆ ಯೇಸುನ ಕಾವಲು ಕಾಯ್ತಾ ಇದ್ದವರು ಭೂಕಂಪವನ್ನ, ಆಗ್ತಿದ್ದ ಎಲ್ಲ ವಿಷ್ಯಗಳನ್ನ ನೋಡಿ ಭಯಪಟ್ಟು “ಇವನು ನಿಜವಾಗ್ಲೂ ದೇವರ ಮಗನೇ”+ ಅಂದ್ರು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 27:54 ಅವರ ನಂಬಿಕೆಯನ್ನು ಅನುಕರಿಸಿ, ಪು. 6 ಕಾವಲಿನಬುರುಜು,8/15/2010, ಪು. 11 ಮಹಾನ್ ಪುರುಷ, ಅಧ್ಯಾ. 126
54 ಸೇನಾಧಿಕಾರಿ ಮತ್ತು ಅವನ ಜೊತೆ ಯೇಸುನ ಕಾವಲು ಕಾಯ್ತಾ ಇದ್ದವರು ಭೂಕಂಪವನ್ನ, ಆಗ್ತಿದ್ದ ಎಲ್ಲ ವಿಷ್ಯಗಳನ್ನ ನೋಡಿ ಭಯಪಟ್ಟು “ಇವನು ನಿಜವಾಗ್ಲೂ ದೇವರ ಮಗನೇ”+ ಅಂದ್ರು.