ಮತ್ತಾಯ 27:58 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 58 ಇವನು ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಕೇಳ್ಕೊಂಡ.+ ಪಿಲಾತ ಅದನ್ನ ಕೊಡೋಕೆ ಅಪ್ಪಣೆಕೊಟ್ಟ.+