ಮತ್ತಾಯ 27:64 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 64 ಹಾಗಾಗಿ ಮೂರು ದಿನ ಸಮಾಧಿ ಕಾಯೋಕೆ ಅಪ್ಪಣೆಕೊಡು. ಇಲ್ಲದಿದ್ರೆ ಅವನ ಶಿಷ್ಯರು ಬಂದು ಅವನ ದೇಹ ಕದ್ದುಕೊಂಡು ಹೋಗಿ+ ‘ಅವನು ಜೀವಂತ ಎದ್ದು ಬಂದಿದ್ದಾನೆ’ ಅಂತ ಜನ್ರಿಗೆ ಹೇಳಬಹುದು. ಆ ತರ ಆದ್ರೆ ಇಲ್ಲಿ ತನಕ ಅವನು ಮಾಡಿರೋ ಮೋಸಕ್ಕಿಂತ ಈ ಮೋಸ ಇನ್ನೂ ಕೆಟ್ಟದಾಗಿರುತ್ತೆ” ಅಂದ್ರು.
64 ಹಾಗಾಗಿ ಮೂರು ದಿನ ಸಮಾಧಿ ಕಾಯೋಕೆ ಅಪ್ಪಣೆಕೊಡು. ಇಲ್ಲದಿದ್ರೆ ಅವನ ಶಿಷ್ಯರು ಬಂದು ಅವನ ದೇಹ ಕದ್ದುಕೊಂಡು ಹೋಗಿ+ ‘ಅವನು ಜೀವಂತ ಎದ್ದು ಬಂದಿದ್ದಾನೆ’ ಅಂತ ಜನ್ರಿಗೆ ಹೇಳಬಹುದು. ಆ ತರ ಆದ್ರೆ ಇಲ್ಲಿ ತನಕ ಅವನು ಮಾಡಿರೋ ಮೋಸಕ್ಕಿಂತ ಈ ಮೋಸ ಇನ್ನೂ ಕೆಟ್ಟದಾಗಿರುತ್ತೆ” ಅಂದ್ರು.