ಮಾರ್ಕ 1:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಅವನು “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂತ ಕಿರುಚಿದ.
24 ಅವನು “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂತ ಕಿರುಚಿದ.