ಮಾರ್ಕ 1:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಯೇಸು ಸಭಾಮಂದಿರದಿಂದ ಸೀಮೋನ ಮತ್ತು ಅಂದ್ರೆಯರ ಜೊತೆ ಅವ್ರ ಮನೆಗೆ ಹೋದನು. ಅವ್ರ ಜೊತೆ ಯಾಕೋಬ, ಯೋಹಾನ ಕೂಡ ಇದ್ರು.+