ಮಾರ್ಕ 1:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಸೀಮೋನನ ಅತ್ತೆಗೆ+ ಜ್ವರ ಬಂದು ಹಾಸಿಗೆ ಹಿಡಿದಿದ್ದಳು. ಅವರು ತಕ್ಷಣ ಆ ವಿಷ್ಯವನ್ನ ಯೇಸುಗೆ ಹೇಳಿದ್ರು.