ಮಾರ್ಕ 1:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಆತನು ಬೇರೆಬೇರೆ ರೋಗಗಳಿಂದ ನರಳ್ತಿದ್ದ ಜನ್ರನ್ನ ವಾಸಿಮಾಡಿದನು.+ ಅನೇಕ ಕೆಟ್ಟ ದೇವದೂತರನ್ನೂ ಬಿಡಿಸಿದನು. ಆದ್ರೆ ಆ ಕೆಟ್ಟ ದೇವದೂತರಿಗೆ ಆತನು ಕ್ರಿಸ್ತ ಅಂತ ಗೊತ್ತಿದ್ರಿಂದ ಯೇಸು ಅವ್ರಿಗೆ ಮಾತಾಡೋಕೆ ಬಿಡಲಿಲ್ಲ.
34 ಆತನು ಬೇರೆಬೇರೆ ರೋಗಗಳಿಂದ ನರಳ್ತಿದ್ದ ಜನ್ರನ್ನ ವಾಸಿಮಾಡಿದನು.+ ಅನೇಕ ಕೆಟ್ಟ ದೇವದೂತರನ್ನೂ ಬಿಡಿಸಿದನು. ಆದ್ರೆ ಆ ಕೆಟ್ಟ ದೇವದೂತರಿಗೆ ಆತನು ಕ್ರಿಸ್ತ ಅಂತ ಗೊತ್ತಿದ್ರಿಂದ ಯೇಸು ಅವ್ರಿಗೆ ಮಾತಾಡೋಕೆ ಬಿಡಲಿಲ್ಲ.