ಮಾರ್ಕ 1:44 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 44 ಅದೇನಂದ್ರೆ “ನೋಡು, ಇದನ್ನ ಯಾರಿಗೂ ಹೇಳಬೇಡ. ಆದ್ರೆ ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸ್ಕೊ. ಮೋಶೆಯ ನಿಯಮದಲ್ಲಿ ಹೇಳಿದ ಹಾಗೆ ಉಡುಗೊರೆ ಅರ್ಪಿಸು.+ ಇದು ಅವ್ರಿಗೆ ಸಾಕ್ಷಿಯಾಗಿರಲಿ”+ ಅಂದನು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:44 ಕಾವಲಿನಬುರುಜು,2/15/2008, ಪು. 28 ಮಹಾನ್ ಪುರುಷ, ಅಧ್ಯಾ. 25
44 ಅದೇನಂದ್ರೆ “ನೋಡು, ಇದನ್ನ ಯಾರಿಗೂ ಹೇಳಬೇಡ. ಆದ್ರೆ ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸ್ಕೊ. ಮೋಶೆಯ ನಿಯಮದಲ್ಲಿ ಹೇಳಿದ ಹಾಗೆ ಉಡುಗೊರೆ ಅರ್ಪಿಸು.+ ಇದು ಅವ್ರಿಗೆ ಸಾಕ್ಷಿಯಾಗಿರಲಿ”+ ಅಂದನು.