-
ಮಾರ್ಕ 2:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಆದ್ರೆ ತುಂಬ ಜನ ಅಲ್ಲಿದ್ದ ಕಾರಣ ಅವನನ್ನ ಯೇಸು ಹತ್ರ ಕರ್ಕೊಂಡು ಬರೋಕಾಗಲಿಲ್ಲ. ಅದಕ್ಕೇ ಅವರು ಮನೆ ಮೇಲೆ ಹತ್ತಿ ಆತನಿದ್ದ ಕಡೆ ಚಾವಣಿ ತೆಗೆದು ಲಕ್ವ ಹೊಡೆದವನನ್ನ ಹಾಸಿಗೆ ಸಮೇತ ಕೆಳಗೆ ಇಳಿಸಿದ್ರು.
-