ಮಾರ್ಕ 2:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಇದನ್ನೇ ಅವರು ಒಬ್ರಿಗೊಬ್ರು ಮಾತಾಡ್ಕೊಳ್ತಿದ್ದಾರೆ ಅಂತ ಗೊತ್ತಾದ ತಕ್ಷಣ ಯೇಸು “ನೀವ್ಯಾಕೆ ಹೀಗೆ ಯೋಚಿಸ್ತಿದ್ದೀರಾ?+