ಮಾರ್ಕ 2:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆಮೇಲೆ ಯೇಸು ಲೇವಿಯ ಮನೇಲಿ ಊಟಕ್ಕೆ ಕೂತಿದ್ದಾಗ ತುಂಬ ಜನ ತೆರಿಗೆ ವಸೂಲಿ ಮಾಡುವವರು, ಪಾಪಿಗಳು ಸಹ ಆತನ ಜೊತೆ, ಆತನ ಶಿಷ್ಯರ ಜೊತೆ ಊಟಕ್ಕೆ ಕೂತರು. ಯಾಕಂದ್ರೆ ಅಲ್ಲಿದ್ದ ತುಂಬ ಜನ ಯೇಸುವಿನ ಶಿಷ್ಯರಾಗಿದ್ರು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:15 ಮಹಾನ್ ಪುರುಷ, ಅಧ್ಯಾ. 27
15 ಆಮೇಲೆ ಯೇಸು ಲೇವಿಯ ಮನೇಲಿ ಊಟಕ್ಕೆ ಕೂತಿದ್ದಾಗ ತುಂಬ ಜನ ತೆರಿಗೆ ವಸೂಲಿ ಮಾಡುವವರು, ಪಾಪಿಗಳು ಸಹ ಆತನ ಜೊತೆ, ಆತನ ಶಿಷ್ಯರ ಜೊತೆ ಊಟಕ್ಕೆ ಕೂತರು. ಯಾಕಂದ್ರೆ ಅಲ್ಲಿದ್ದ ತುಂಬ ಜನ ಯೇಸುವಿನ ಶಿಷ್ಯರಾಗಿದ್ರು.+