-
ಮಾರ್ಕ 2:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆತನು ಪಾಪಿಗಳ ಮತ್ತು ತೆರಿಗೆ ವಸೂಲಿ ಮಾಡೋರ ಜೊತೆ ಊಟ ಮಾಡ್ತಿರೋದನ್ನ ಫರಿಸಾಯರು ಪಂಡಿತರು ನೋಡಿದ್ರು. ಅವರು ಯೇಸುವಿನ ಶಿಷ್ಯರಿಗೆ “ಇವನು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟ ಮಾಡ್ತಾನೆ?” ಅಂತ ಕೇಳಿದ್ರು.
-