ಮಾರ್ಕ 2:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯೋಹಾನನ ಶಿಷ್ಯರಿಗೆ ಮತ್ತು ಫರಿಸಾಯರಿಗೆ ಉಪವಾಸ ಮಾಡೋ ರೂಢಿ ಇತ್ತು. ಹಾಗಾಗಿ ಯೋಹಾನನ ಶಿಷ್ಯರು ಯೇಸು ಹತ್ರ ಬಂದು “ನಾವೂ ಉಪವಾಸ ಮಾಡ್ತೀವಿ, ಫರಿಸಾಯರ ಶಿಷ್ಯರೂ ಉಪವಾಸ ಮಾಡ್ತಾರೆ. ಆದ್ರೆ ನಿನ್ನ ಶಿಷ್ಯರು ಯಾಕೆ ಮಾಡಲ್ಲ?”+ ಅಂತ ಕೇಳಿದ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:18 ಮಹಾನ್ ಪುರುಷ, ಅಧ್ಯಾ. 28
18 ಯೋಹಾನನ ಶಿಷ್ಯರಿಗೆ ಮತ್ತು ಫರಿಸಾಯರಿಗೆ ಉಪವಾಸ ಮಾಡೋ ರೂಢಿ ಇತ್ತು. ಹಾಗಾಗಿ ಯೋಹಾನನ ಶಿಷ್ಯರು ಯೇಸು ಹತ್ರ ಬಂದು “ನಾವೂ ಉಪವಾಸ ಮಾಡ್ತೀವಿ, ಫರಿಸಾಯರ ಶಿಷ್ಯರೂ ಉಪವಾಸ ಮಾಡ್ತಾರೆ. ಆದ್ರೆ ನಿನ್ನ ಶಿಷ್ಯರು ಯಾಕೆ ಮಾಡಲ್ಲ?”+ ಅಂತ ಕೇಳಿದ್ರು.