ಮಾರ್ಕ 3:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಮೇಲೆ ಆತನು ಅವ್ರಿಗೆ “ಸಬ್ಬತ್ ದಿನದಲ್ಲಿ ಒಳ್ಳೇದನ್ನ ಮಾಡಬೇಕಾ ಕೆಟ್ಟದ್ದನ್ನ ಮಾಡಬೇಕಾ? ಜೀವ ಉಳಿಸಬೇಕಾ ತೆಗಿಬೇಕಾ?”+ ಅಂತ ಕೇಳಿದನು. ಅದಕ್ಕೆ ಅವರು ಬಾಯೇ ಬಿಚ್ಚಲಿಲ್ಲ. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:4 ಕಾವಲಿನಬುರುಜು,10/15/1997, ಪು. 30
4 ಆಮೇಲೆ ಆತನು ಅವ್ರಿಗೆ “ಸಬ್ಬತ್ ದಿನದಲ್ಲಿ ಒಳ್ಳೇದನ್ನ ಮಾಡಬೇಕಾ ಕೆಟ್ಟದ್ದನ್ನ ಮಾಡಬೇಕಾ? ಜೀವ ಉಳಿಸಬೇಕಾ ತೆಗಿಬೇಕಾ?”+ ಅಂತ ಕೇಳಿದನು. ಅದಕ್ಕೆ ಅವರು ಬಾಯೇ ಬಿಚ್ಚಲಿಲ್ಲ.