-
ಮಾರ್ಕ 3:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಅಷ್ಟೇ ಅಲ್ಲ ಯೇಸು ಮಾಡ್ತಿದ್ದ ಅದ್ಭುತಗಳ ಬಗ್ಗೆ ಕೇಳಿಸ್ಕೊಂಡು ಯೆರೂಸಲೇಮ್, ಇದೂಮಾಯ, ಯೋರ್ದನ್ ನದಿಯ ಆಕಡೆ ಪ್ರದೇಶದಿಂದ, ತೂರ್ ಮತ್ತು ಸೀದೋನ್ ಪಟ್ಟಣಗಳ ಸುತ್ತಲಿಂದ ಜನ ಆತನ ಹತ್ರ ಬಂದ್ರು.
-