ಮಾರ್ಕ 3:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಕೆಟ್ಟ ದೇವದೂತರು+ ಸಹ ಯೇಸುನ ನೋಡಿದಾಗೆಲ್ಲ ಅವನ ಮುಂದೆ ಅಡ್ಡಬಿದ್ದು “ನೀನು ದೇವರ ಮಗ”+ ಅಂತ ಕೂಗ್ತಿದ್ರು.