ಮಾರ್ಕ 3:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆತನು ಮಾಡ್ತಿದ್ದ ವಿಷ್ಯಗಳ ಬಗ್ಗೆ ಯೇಸುವಿನ ಕುಟುಂಬದವ್ರಿಗೆ ಗೊತ್ತಾದಾಗ ಅವರು “ಇವನಿಗೆ ಹುಚ್ಚುಹಿಡಿದಿದೆ”+ ಅಂತ ಹೇಳ್ತಾ ಯೇಸುವನ್ನ ಹಿಡ್ಕೊಂಡು ಬರೋಕೆ ಹೋದ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:21 ಮಹಾನ್ ಪುರುಷ, ಅಧ್ಯಾ. 41
21 ಆತನು ಮಾಡ್ತಿದ್ದ ವಿಷ್ಯಗಳ ಬಗ್ಗೆ ಯೇಸುವಿನ ಕುಟುಂಬದವ್ರಿಗೆ ಗೊತ್ತಾದಾಗ ಅವರು “ಇವನಿಗೆ ಹುಚ್ಚುಹಿಡಿದಿದೆ”+ ಅಂತ ಹೇಳ್ತಾ ಯೇಸುವನ್ನ ಹಿಡ್ಕೊಂಡು ಬರೋಕೆ ಹೋದ್ರು.