ಮಾರ್ಕ 4:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯಾವುದನ್ನೂ ಮುಚ್ಚಿಡೋಕೆ ಆಗಲ್ಲ, ಜಾಗ್ರತೆಯಿಂದ ರಹಸ್ಯವಾಗಿ ಇಟ್ಟಿರೋ ವಿಷ್ಯ ಬಯಲಿಗೆ ಬಂದೇ ಬರುತ್ತೆ.+