-
ಮಾರ್ಕ 4:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಆದ್ರೆ ಬಿತ್ತಿದ ಮೇಲೆ ಆ ಗಿಡ ಬೇರೆ ಎಲ್ಲ ತರಕಾರಿ ಗಿಡಕ್ಕಿಂತ ಉದ್ದ ಬೆಳಿಯುತ್ತೆ. ಅದಕ್ಕೆ ದೊಡ್ಡದೊಡ್ಡ ರೆಂಬೆಕೊಂಬೆ ಬರುತ್ತೆ. ಹಾರಾಡೋ ಪಕ್ಷಿಗಳು ಬಂದು ಅದ್ರ ನೆರಳಲ್ಲಿ ವಾಸ ಮಾಡ್ತವೆ.”
-