ಮಾರ್ಕ 4:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಆದ್ರೆ ಅವ್ರಲ್ಲಿ ಏನೋ ಒಂಥರ ಭಯ ಹುಟ್ಟಿಕೊಂಡಿತ್ತು. ಅವರು ಒಬ್ರಿಗೊಬ್ರು “ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ! ಇವನು ಯಾರಪ್ಪ?”+ ಅಂತ ಮಾತಾಡ್ಕೊಂಡ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:41 ಮಹಾನ್ ಪುರುಷ, ಅಧ್ಯಾ. 44 ಕಾವಲಿನಬುರುಜು,3/1/1990, ಪು. 13
41 ಆದ್ರೆ ಅವ್ರಲ್ಲಿ ಏನೋ ಒಂಥರ ಭಯ ಹುಟ್ಟಿಕೊಂಡಿತ್ತು. ಅವರು ಒಬ್ರಿಗೊಬ್ರು “ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ! ಇವನು ಯಾರಪ್ಪ?”+ ಅಂತ ಮಾತಾಡ್ಕೊಂಡ್ರು.