ಮಾರ್ಕ 5:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಅವುಗಳನ್ನ ಕಾಯ್ತಿದ್ದವರು ಪಟ್ಟಣಕ್ಕೆ, ಅಕ್ಕಪಕ್ಕದ ಹಳ್ಳಿಗಳಿಗೆ ಓಡಿಹೋಗಿ ನಡೆದ ವಿಷ್ಯ ಹೇಳಿದ್ರು. ಅದನ್ನ ಕೇಳಿದ ಜನ ಏನು ನಡೀತು ಅಂತ ನೋಡೋಕೆ ಅಲ್ಲಿಗೆ ಬಂದ್ರು.+
14 ಅವುಗಳನ್ನ ಕಾಯ್ತಿದ್ದವರು ಪಟ್ಟಣಕ್ಕೆ, ಅಕ್ಕಪಕ್ಕದ ಹಳ್ಳಿಗಳಿಗೆ ಓಡಿಹೋಗಿ ನಡೆದ ವಿಷ್ಯ ಹೇಳಿದ್ರು. ಅದನ್ನ ಕೇಳಿದ ಜನ ಏನು ನಡೀತು ಅಂತ ನೋಡೋಕೆ ಅಲ್ಲಿಗೆ ಬಂದ್ರು.+