-
ಮಾರ್ಕ 5:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಅವರು ಯೇಸು ಹತ್ರ ಬಂದು ನೋಡಿದಾಗ ಕೆಟ್ಟ ದೇವದೂತರು ಸೇರಿಕೊಂಡಿದ್ದ ಆ ವ್ಯಕ್ತಿ ಬಟ್ಟೆ ಹಾಕಿ ಕೂತಿದ್ದ. ಹುಚ್ಚುಹುಚ್ಚಾಗಿ ಆಡದೆ ಚೆನ್ನಾಗಿದ್ದ. ಇದನ್ನ ನೋಡಿ ಅವ್ರಿಗೆ ಭಯ ಆಯ್ತು.
-