ಮಾರ್ಕ 5:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆಗ ಅವನು ಹೋಗಿ ಯೇಸು ತನಗಾಗಿ ಮಾಡಿದ ಎಲ್ಲ ವಿಷ್ಯದ ಬಗ್ಗೆ ದೆಕಪೊಲಿಯಲ್ಲಿ* ಸಾರೋಕೆ ಶುರುಮಾಡಿದ. ಎಲ್ಲ ಜನ ಅದನ್ನ ಕೇಳಿ ಆಶ್ಚರ್ಯಪಟ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:20 ಹೊಸ ಲೋಕ ಭಾಷಾಂತರ, ಪು. 2656 ಮಹಾನ್ ಪುರುಷ, ಅಧ್ಯಾ. 45 ಕಾವಲಿನಬುರುಜು,4/1/1990, ಪು. 9
20 ಆಗ ಅವನು ಹೋಗಿ ಯೇಸು ತನಗಾಗಿ ಮಾಡಿದ ಎಲ್ಲ ವಿಷ್ಯದ ಬಗ್ಗೆ ದೆಕಪೊಲಿಯಲ್ಲಿ* ಸಾರೋಕೆ ಶುರುಮಾಡಿದ. ಎಲ್ಲ ಜನ ಅದನ್ನ ಕೇಳಿ ಆಶ್ಚರ್ಯಪಟ್ರು.