ಮಾರ್ಕ 5:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಯೇಸು ದೋಣಿಯಲ್ಲಿ ಆಕಡೆ ದಡಕ್ಕೆ ಇನ್ನೊಂದು ಸಲ ಹೋದನು. ಆತನು ಸಮುದ್ರ ತೀರದಲ್ಲಿದ್ದಾಗ ತುಂಬ ಜನ ಆತನ ಹತ್ರ ಬಂದ್ರು.+