ಮಾರ್ಕ 5:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯಿರ ಬಂದ. ಯೇಸುವನ್ನ ನೋಡಿದ ತಕ್ಷಣ ಕಾಲಿಗೆ ಬಿದ್ದ.+