ಮಾರ್ಕ 5:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಅವಳು ಯೇಸು ಬಗ್ಗೆ ಕೇಳಿಸ್ಕೊಂಡು ಜನ್ರ ಗುಂಪಲ್ಲಿ ಹಿಂದಿನಿಂದ ಬಂದು ಆತನ ಬಟ್ಟೆ ತುದಿ ಮುಟ್ಟಿದಳು.+