ಮಾರ್ಕ 5:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಯಾಕಂದ್ರೆ ಅವಳು ಮನಸ್ಸೊಳಗೆ “ನಾನು ಯೇಸುವಿನ ಬಟ್ಟೆ ಮುಟ್ಟಿದ್ರೆ ಸಾಕು, ವಾಸಿ ಆಗಿಬಿಡ್ತೀನಿ”+ ಅಂದ್ಕೊಂಡಿದ್ದಳು.