ಮಾರ್ಕ 5:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಆ ಕ್ಷಣ ಯೇಸುಗೆ ತನ್ನಿಂದ ಶಕ್ತಿ ಹೋದ ಹಾಗೆ ಅನಿಸ್ತು.+ ಆತನು ಜನ್ರ ಕಡೆ ತಿರುಗಿ “ನನ್ನ ಬಟ್ಟೆ ಮುಟ್ಟಿದವರು ಯಾರು?”+ ಅಂತ ಕೇಳಿದನು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:30 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 16 ಮಹಾನ್ ಪುರುಷ, ಅಧ್ಯಾ. 46 ಕಾವಲಿನಬುರುಜು,5/1/1990, ಪು. 9
30 ಆ ಕ್ಷಣ ಯೇಸುಗೆ ತನ್ನಿಂದ ಶಕ್ತಿ ಹೋದ ಹಾಗೆ ಅನಿಸ್ತು.+ ಆತನು ಜನ್ರ ಕಡೆ ತಿರುಗಿ “ನನ್ನ ಬಟ್ಟೆ ಮುಟ್ಟಿದವರು ಯಾರು?”+ ಅಂತ ಕೇಳಿದನು.