ಮಾರ್ಕ 5:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಆದ್ರೆ ಯೇಸು ಅವ್ರ ಮಾತನ್ನ ಕೇಳಿಸ್ಕೊಂಡು ಸಭಾಮಂದಿರದ ಅಧಿಕಾರಿಗೆ “ಚಿಂತೆ ಮಾಡಬೇಡ, ನಂಬಿಕೆ ಇಡು”+ ಅಂದನು.