ಮಾರ್ಕ 5:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ತುಂಬ ಗದ್ದಲ ಇತ್ತು. ಜನ ಜೋರಾಗಿ ಅಳ್ತಾ ಗೋಳಾಡ್ತಾ ಇದ್ರು.+