ಮಾರ್ಕ 5:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಯೇಸು ಅವಳ ಕೈಹಿಡಿದು “ತಾಲಿಥ ಕೂಮಿ” ಅಂದನು. ಹಾಗಂದ್ರೆ “ಪುಟ್ಟಿ, ಎದ್ದೇಳು!”+ ಅಂತ ಅರ್ಥ.